ಕಲಿಸಿ ಕೊಡು ಬಾ


ಕಲಿಸಿ ಕೊಡು ಬಾ ಕಡಲ ಅಲೆಗಳ ಭಾಷೆಯ
ನಿನಂತೆಯೇ ಮೌನದಿಂದ ಏನೋ ಮಾತಾಡಿವೆ 
ಹೇಳಿ ಕೋಡುಬಾ ಗಾಳಿಯ ಗೆಳೆತನದ ಪರಿಯ
ಗೊತ್ತೇ ಆಗದೆ ಮುದ್ದಾಡಿ, ಕೈಗೆಸಿಗದೆ ಹೋಗಿವೆ
ಕಣ್ಣೊಡೆದು ಕಣ್ಮರೆ ಆಗಿವೆ ಬೆಳ್ಳಿ ಚುಕ್ಕಿ 
ಅವುಗಳಿಗೂ ಕಲಿಸಿರುವೆಯ ನಿನ್ನಯ ಚಾಳಿಯ?

-Muttu N

Comments

Popular posts from this blog

I pray.

Periods.

Young Nights