ನಾ ಬರೆದ ಲಾಲಿ ಹಾಡು


ಪಿಳಿ ಪಿಳಿ ಕಣ್ಣುಬಿಡುವ ಕಂದಮ್ಮ
ನೆಮ್ಮದಿ ನೀಡುವ ನಗುವು ನಿನ್ದಮ್ಮ,
ನೀನು ಅಮ್ಮನ ಪ್ರೀತಿಯ ಚಿನಮ್ಮ
ರಾತ್ರಿ ಆತು ಸುಮ್ಮನೆ ಮಲಗಮ್ಮ,
ಲಾಲಿ ಲಾಲಿ 
ಸೂವಿ ಲಾಲಿ
ಮನೆಯ ಮನಸ್ಸುಗಳ ರಾಜಕುಮಾರಿ
ಕೋಟಿ ಖುಷಿ ಕೊಡಲು ಬಂದ ಕಿನ್ನರಿ
ಹೃದಯವೇ ಒಡೆಯುವುದು ಅತ್ತರೆ ನೀನು,
ಸ್ವರ್ಗದ ಸಂತೋಷ ನಕ್ಕರೆ ನೀನು
ಪಿಳಿ ಪಿಳಿ ಕಣ್ಣುಬಿಡುವ ಕಂದಮ್ಮ
ರಾತ್ರಿ ಆತು ಸುಮ್ಮನೆ ಮಲಗಮ್ಮ,
ಲಾಲಿ ಲಾಲಿ 
ಜೋ ಜೋ ಲಾಲಿ

Comments

Popular posts from this blog

I pray.

Periods.

Young Nights