ಕೆಂಪು ಗುಲಾಬಿ

ಅವಳು ದಾಸವಾಳದ ದಳದಂತಿರುವ ದೇವಿ
ಹೂವು ಬಳ್ಳಿ ಮೇತ್ತಿ ಮುತ್ತಿಡುವಂತ ಭೂಮಿ,
ಸನಿಹಕೆ ಸೆಳೆಯುವ ನಗುವಿನ ಮಾಯಾವಿ
ನಿತ್ಯ ಅರಳುವ, ನಲಿದು ನಗುವ ಕೆಂಪು ಗುಲಾಬಿ..

Comments

Post a Comment

write your thoughts..

Popular posts from this blog

PaperBoats