ಪ್ರೀತಿಸುವೆ
ರಾತ್ರಿ ಹುಣ್ಣಿಮೆಯನ್ನು ಪ್ರೀತಿಸುವಂತೆ ಪ್ರೀತಿಸುವೆ
ದೇವಿಯ ದಾಗುಗಳ ಧವಳಗಳಂತೆಯೇ ಪ್ರೀತಿಸುವೆ
ಪ್ರತಿ ಕಲೆಯು ಗಗನ ಚುಕ್ಕಿಗೆ ಹೋಲಿಕೆ ನನ್ನ ಪಾಲಿಗೆ
ಮೊಡವೆಗಳ ಮಳೆ ಹನಿಗಳ ಮೋಡದಂತೆ ಮೊಹಿಸುವೆ
ತೋಳುಗಳ ತೊಟ್ಟಿಲಲ್ಲಿ ನಿನ್ನ ತೂಕವ ತೂಗಿ ಪೂಜಿಸುವೆ
ಎಲ್ಲ ಕೊರತೆಗಳ ಹೊರೆತು ಪಡಿಸದೆಯೇ ಪ್ರೀತಿಸುವೆ
ಸುಂದರ ಸೊಬಗನ್ನು ಸಂಪೂರ್ಣವಾಗಿ ಪ್ರೇಮಿಸುವೆ
- Muttu N
Comments
Post a Comment
write your thoughts..