ಕನಸಿನ ಕಾವ್ಯ / poetry of dream


"ಮನಸಿನ ಮಾತುಗಳು ನಿಂತರು
ಕನಸಿನ ಕಾವ್ಯಗಳ ನಿನಗಾಗಿ ಮುಡಿಪಿಡುವೆ,
ಪ್ರೀತಿಯ ಹಾಡಿನ ಸಾಲುಗಳು ಮರೆತರು 
ನೆನಪಿನ ರಾಗದಲ್ಲಿ ನಿನ್ನ ಬಚ್ಚಿಡುವೆ..."

Translation: 

"Even if words of my heart stop
I'll dedicate to you the poetry of my dreams, 
Even if the lines of our love song are forgotten
I'll hide you in the melodies of memories..."

- Muttu N

Comments

Popular posts from this blog

PaperBoats

ಕೆಂಪು ಗುಲಾಬಿ